ಜೇತನಾ

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯನ್ನು ಕರ್ನಾಟಕ ಸಕಾðರವು 1989ರಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಸ್ಥಾಪಿಸಲಾಗಿದೆ. ರಾಜ್ಯಾದಂತ ಸಾಹಸ ಚಟುವಟಿಕೆಗಳನ್ನು ನಡೆಸಲು ಇಲಾಖೆಯಿಂದ ಅನುದಾನ ನೀಡಲಾಹುತ್ತದೆ. ಯುವಜನರಿಗೆ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಒದಗಿಸುವ ಮೂಲಕ ಅವರಲ್ಲಿ ಸಾಹಸ ಪ್ರಿಯತೆ ಬೆಳೆಸುವುದು ಮತ್ತು ಅವರ ಆತ್ಮವುಶ್ವಾಸವನ್ನು ಹೆಚ್ಚಿಸುವುದು ಅಕಾಡೆಮಿಯ ಮುಖ್ಯ ಧ್ಯೇಯೋದ್ದೇಶವಾಗಿದೆ. ಆನರಲ್ ತಿಮ್ಮಯ ರಾಷ್ಟೀಯ ಸಾಹಸ ಅಕಾಡೆಮಿಯ ವತಿಯಿಂದ 2013-14ನೇ ಸಾಲ್ಲಿನಲ್ಲಿ ಸಾಹಸ ಕ್ರೀಡಾ ಕಾರ್ಯಕ್ರಮಾಗಳಾದ ಭೂ, ಜಲ, ಹಾಗೂ ವಾಯುಸಾಹಸ ಶಿಬಿರಗಳನ್ನು ಏರ್ಪಡಿಸಲಾಗಿದೆ. ರಾಕ್ ಕ್ಲೈಂಬಿಂಗ್ ತರಬೇತಿ- ಓರಿಯೇಂಟೇಷನ್, ಬೇಸಿಕ್ ಹಾಗೂ ಅಡ್ವಾನ್ಸ್, ಕೃತಕಗೋಡೆ ತರಬೇತಿ ಹಾಗೂ ಸ್ಪಧೆðಗಳು, ವಾರಾಂತ್ಯ ಶಿಬಿರಹಳು, ಟ್ರೆಕ್ಕಿಂಗ್, ರ್ಯಾಪ್ಲಿಂಗ್, ಪ್ಯಾರಾಸೈಲಿಂಗ್, ಕಯಾಕಿಂಗ್, ವಿಂಡ್ ಸಫಿಂಗ್, ಜೆಟ್ಸ್ಕಿ, ಮೋಟಾರ್ ಬೋಟ್ ಮತ್ತು ಪ್ರಕೃತಿ ಅಧ್ಯಯನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು ಅವುಗಳ ವಿವರಗಳು ಕೆಳಕಂಡಂತಿವೆ.

www.gethna.com

'Shri. Pramod Madhavaraj, Hon'ble Minister for Youth Empowerment and Sports & Fisheries'

Feedback