ಸಹಾಯವಾಣಿ

ಕರ್ನಾಟಕದ ಯುವಜನರಿಗೆ ಮತ್ತು ಕ್ರೀಡಾ ಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅತೀ ಶೀಗ್ರರದಲ್ಲಿ 24*7 ಸ್ವಯಂಚಾಲಿತ ಸಹಾಯವಣಿಯನ್ನು ಸಿದ್ದಪಡಿಸಲಾಗುತ್ತಿದೆ.


‘ತಂತ್ರಜ್ಷಾನವನ್ನು ಕರ್ನಾಟಕದ ಯುವಜನರ ಮನೆಯ ಬಾಗಿಲಿಗೆ ತರಲಾಗುವುದು


ಕರ್ನಾಟಕದ ಯುವಜನರಿಗೆ ಮತ್ತು ಕ್ರೀಡಾ ಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನುಪಡೆಯಲು ಕೇಂದ್ರ ಕಛೇರಿಯ ಕೆಳಕಾಣಿಸಿದ  ವಿಳಾಸವನ್ನು ಅಥವಾ ಜಿಲ್ಲಾ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ.


ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯ
ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ,
ಬೆಂಗಳೂರು – 560001 ದೂರವಾಣಿ: 080-22213009 / 22215601
Please send your Queries to this mail ID : dyes.helpdesk@gmail.com
'Shri. Pramod Madhavaraj, Hon'ble Minister for Youth Empowerment and Sports & Fisheries Last Date for Submitting Online Applications Has Been Extended Till 15/10/2017


Feedback